masthmagaa.com:
ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 592 ರೂಪಾಯಿ ಕಡಿಮೆಯಾಗಿ ₹59,264 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 540 ರೂಪಾಯಿ ಕಡಿಮೆಯಾಗಿ ₹54,290 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,064 ರೂಪಾಯಿ ಕಡಿಮೆಯಾಗಿ ₹72,105 ಆಗಿದೆ.
-masthmagaa.com
Contact Us for Advertisement