ಜೂನ್ 15: ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಕಡಿಮೆಯಾಗಿ ₹58,934 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 310 ರೂಪಾಯಿ ಕಡಿಮೆಯಾಗಿ ₹53,980 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,043 ರೂಪಾಯಿ ಕಡಿಮೆಯಾಗಿ ₹71,062 ಆಗಿದೆ.

-masthmagaa.com

Contact Us for Advertisement

Leave a Reply