ಜೂನ್ 19: ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 355 ರೂಪಾಯಿ ಕಡಿಮೆಯಾಗಿ ₹59,227 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಕಡಿಮೆಯಾಗಿ ₹54,250 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 61 ರೂಪಾಯಿ ಕಡಿಮೆಯಾಗಿ ₹72,359 ಆಗಿದೆ.

-masthmagaa.com

Contact Us for Advertisement

Leave a Reply