ಜೂನ್ 21: ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 481 ರೂಪಾಯಿ ಕಡಿಮೆಯಾಗಿ ₹58,864 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂಪಾಯಿ ಕಡಿಮೆಯಾಗಿ ₹53,920 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,958 ರೂಪಾಯಿ ಕಡಿಮೆಯಾಗಿ ₹70,133 ಆಗಿದೆ.

-masthmagaa.com

Contact Us for Advertisement

Leave a Reply