ಕಲಬುರಗಿ: ಬಿಜೆಪಿ ಶಾಸಕ ಬಸವರಾಜ್‌ ಮತ್ತಿಮೂಡ್‌ ಇದ್ದ ಕಾರು ಪಲ್ಟಿ!

masthmagaa.com:

ಕಲಬುರಗಿ ಗ್ರಾಮೀಣ ಬಿಜೆಪಿ ಶಾಸಕ ಬಸವರಾಜ್‌ ಮತ್ತಿಮೂಡ್‌ ಪ್ರಯಾಣಿಸ್ತಿದ್ದ ಕಾರು ಕಲಬುರಗಿಯ ಪಾಳಾ ಗ್ರಾಮದ ಬಳಿ ಪಲ್ಟಿಯಾಗಿರೋ ಘಟನೆ ನಡೆದಿದೆ. ಶಾಸಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

-masthmagaa.com

Contact Us for Advertisement

Leave a Reply