ಕೀನ್ಯಾದಲ್ಲಿ ಧಾರಾಕಾರ ಮಳೆಗೆ ಒಡೆದ ಡ್ಯಾಂ: ಕನಿಷ್ಠ 42 ಜನ ಸಾವು!

masthmagaa.com:

ಧಾರಾಕಾರ ಮಳೆ ಸುರಿದು ಡ್ಯಾಂ ಒಡೆದ ಪರಿಣಾಮ ಪ್ರವಾಹದಿಂದಾಗಿ ಕನಿಷ್ಠ 42 ಜನ ಪ್ರಾಣ ಕಳ್ಕೊಂಡಿರೊ ಘಟನೆ ಕೀನ್ಯಾದಲ್ಲಿ ನಡೆದಿದೆ. ಕಳೆದೊಂದು ವಾರದಿಂದ ಭಾರಿ ಪ್ರಣಾಮದಲ್ಲಿ ಮಳೆ ಸುರಿದು ಮೈ ಮಾಹಿಯು ಬಳಿಯ ಡ್ಯಾಂ ಒಡೆದಿದ್ದು, ನೀರಿನಲ್ಲಿ ಸಿಲುಕಿದ ಅವಶೇಷಗಳನ್ನ ಹೊರೆತೆಯೊ ಕೆಲ್ಸ ಮುಂದುವರೆದಿದೆ ಅಂತ ಕೀನ್ಯಾ ಗವರ್ನರ್‌ ತಿಳಿಸಿದ್ದಾರೆ. ಜೊತೆಗೆ ಸಾವನ್ನಪ್ಪಿದವ್ರ ಸಂಖ್ಯೆ ಇನ್ನು ಜಾಸ್ತಿಯಾಗ್ಬಹುದು ಅಂತ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply