ರಾಕಿ ಭಾಯಿ ಈಗ 1000 ಕೋಟಿ ಸರದಾರ!

masthmagaa.com:
ಮತ್ತೊಂದು ಕಡೆ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಯನ್ನು ಸೃಷ್ಠಿ ಮಾಡಿದೆ. ಬಿಡುಗಡೆಯಾದ ಕೇವಲ 16 ದಿನಗಳಲ್ಲಿ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಗಳಿಸಿ ಇತಿಹಾಸ ಬರೆದಿದೆ. ಈ ಮೂಲಕ ದಂಗಲ್, ಬಾಹುಬಲಿ 2, RRR ಸಿನಿಮಾಗಳ ನಂತರ 1000 ಕೋಟಿ ಗಳಿಸಿದ ನಾಲ್ಕನೇ ಇಂಡಿಯನ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಸಿನಿಮಾ ಬಾಲಿವುಡ್ ನ ಎಲ್ಲಾ ಸ್ಟಾರ್ ಕಲಾವಿದರ ಸಿನಿಮಾ ದಾಖಲೆಯನ್ನ ಬ್ರೇಕ್ ಮಾಡಿ ಮುನುಗ್ಗುತ್ತ ಇದೆ.
-masthmagaa.com
Contact Us for Advertisement

Leave a Reply