ಮದ್ಯ ವ್ಯಾಪಾರಿಯ 400 ಕೋಟಿ ರೂ. ಮೌಲ್ಯದ ಫಾರ್ಮ್‌ಹೌಸ್‌ ತೆರವು!

masthmagaa.com:

ಸರ್ಕಾರಿ ಜಾಗದಲ್ಲಿ ಅನಧಿಕೃತ ಒತ್ತುವರಿ ಆರೋಪದಲ್ಲಿ ಹೈ-ಪ್ರೊಫೈಲ್‌ ಮದ್ಯ ವ್ಯಾಪಾರಿ ದಿವಂಗತ ಪಾಂಟಿ ಚಡ್ಡಾ ಅವ್ರಿಗೆ ಸೇರಿದ್ದ ಸುಮಾರು 400 ಕೋಟಿ ರೂಪಾಯಿ ಮೌಲ್ಯದ ಫಾರ್ಮ್‌ಹೌಸ್‌ನ್ನ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಕೆಡವಿದೆ.

-masthmagaa.com

Contact Us for Advertisement

Leave a Reply