ಬಿಫ್‌ ಶಾಪ್‌ ವಿವಾದ: ಓವೈಸಿ ವಿರುದ್ದ ದೂರು ನೀಡಿದ ಮಾಧವಿ ಲತಾ!

masthmagaa.com:

ಪ್ರಚಾರದ ವೇಳೆ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಬೀಫ್ ಶಾಪ್‌ಗೆ ಜೈಕಾರ ಹಾಕಿ, ವ್ಯಾಪಾರಿಗೆ ಬೆಂಬಲ ನೀಡಿದ್ದ ವಿಡಿಯೋ ತೀವ್ರ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ವಿಚಾರವಾಗಿ ಓವೈಸಿ ವಿರುದ್ದ ಹೈದ್ರಾಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

-masthmagaa.com

Contact Us for Advertisement

Leave a Reply