ಮಹಾರಾಷ್ಟ್ರ: ಮತಗಟ್ಟೆಗೆ ಬಂದು ವೋಟ್‌ ಹಾಕಿದ 111 ವಯಸ್ಸಿನ ವೃದ್ಧೆ

masthmagaa.com:

ಏಪ್ರಿಲ್‌ 19ರಂದು ನಡೆದ ಮೊದಲ ಹಂತದ ಲೋಕಸಭಾ ಚುನಾವಣೆ ವೇಳೆ ಮಹಾರಾಷ್ಟ್ರದ ಹಳ್ಳಿಯೊಂದ್ರಲ್ಲಿ ಬರೋಬ್ಬರಿ 111 ವರ್ಷದ ವೃದ್ಧೆಯೊಬ್ರು ಮತಗಟ್ಟೆಗೆ ಬಂದು ವೋಟ್‌ ಹಾಕಿದ್ದಾರೆ. ಮನೆಯಿಂದಲೇ ವೋಟ್‌ ಮಾಡೋ ಫೆಸಿಲಿಟಿ ನಿರಾಕರಿಸಿದ ಇವ್ರು….ಬಿಸಿಲನ್ನೂ ಲೆಕ್ಕಿಸದೇ ಟೂ ವೀಲರ್‌ನಲ್ಲಿ ಬಂದು ವೋಟ್‌ ಮಾಡಿ ಹೋಗಿದ್ದಾರೆ. ಅಜ್ಜಿಯ ಬದ್ದತೆಗೆ ಈಗ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

-masthmagaa.com

Contact Us for Advertisement

Leave a Reply