ಭಾರತ ನಮ್ಮ ಪುರಾತನ ರಕ್ತ ಸಂಬಂಧಿಯಿದ್ದಂತೆ: ಪಲ್ಟಿ ಹೊಡೆದ ಮುಯಿಝು!

masthmagaa.com:

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್‌ ಮುಯ್ಜು ಭಾರತದ ಗಣರಾಜ್ಯೋತ್ಸವಕ್ಕೆ ವಿಶ್‌ ಮಾಡಿದ್ದಾರೆ. ಅಲ್ಲದೆ ಭಾರತ ನಮ್ಮ ಶತಮಾನಗಳ ಸ್ನೇಹಿತ, ರಕ್ತ ಸಂಬಂಧಿ ತರ. ನಮ್ಮ ಸರ್ಕಾರ ಹಾಗೂ ಮಾಲ್ಡೀವ್ಸ್‌ ಜನರ ಪರವಾಗಿ ಭಾರತಕ್ಕೆ ನಾವು ವಿಶ್‌ ಮಾಡ್ತೇವೆ ಅಂದಿದ್ದಾರೆ. ಮಾಲ್ಡೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್‌ ಸೇರಿ ಹಲವು ನಾಯಕರು ಭಾರತಕ್ಕೆ ವಿಶ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply