ಮಾಲ್ಡೀವ್ಸ್‌ ವಿವಾದ: ಈಸ್‌ ಮೈ ಟ್ರಿಪ್‌ ಷೇರುಗಳು 14% ಏರಿಕೆ

masthmagaa.com:

ಮಾಲ್ಡೀವ್ಸ್‌ ವಿವಾದದ ನಂತ್ರ ಬುಕ್ಕಿಂಗ್‌ ಕಂಪನಿ ಈಸ್‌ ಮೈ ಟ್ರಿಪ್‌ ಮಾರ್ಕೆಟ್‌ನಲ್ಲಿ ಭರ್ಜರಿ ಪರ್ಫಾರ್ಮ್‌ ಮಾಡ್ತಿದೆ. ಮಾಲ್ಡೀವ್ಸ್‌ನ ಬುಕ್ಕಿಂಗ್‌ ಕ್ಯಾನ್ಸೆಲ್‌ ಮಾಡಿದ್ದೇ ತಡ 3 ದಿನದಲ್ಲಿ ಕಂಪನಿಯ ಷೇರುಗಳು 23% ಏರಿಕೆಕಂಡಿವೆ. ಗುರುವಾರ ಕೂಡ 14% ಏರಿಕೆಯಾಗಿವೆ. ಇದ್ರ ನಡುವೆ ಈಸ್‌ ಮೈ ಟ್ರಿಪ್‌ NATIONFIRST, BHARATFIRST ಅನ್ನೋ ಡಿಸ್‌ಕೌಂಟ್‌ ಕೂಪನ್‌ಗಳನ್ನ ಕೂಡ ಅನೌನ್ಸ್‌ ಮಾಡಿದೆ. ಇನ್ನು ಅತ್ತ ಮಾಲ್ಡೀವ್‌ನ ಟೂರಿಸಂ ಯೂನಿಯನ್‌ ಮಾತ್ರ ಫ್ಲೈಟ್‌ ಬುಕ್ಕಿಂಗ್‌ನ ರೀ-ಓಪನ್‌ ಮಾಡಿ ಅಂತ ಈಸ್‌ ಮೈ ಟ್ರಿಪ್‌ಗೆ ಕೇಳ್ಕೊಂಡಿದೆ.

-masthmagaa.com

Contact Us for Advertisement

Leave a Reply