ನೆದರ್ಲೆಂಡ್‌ ಹೈಡ್ರಾಮ: ಕ್ಲಬ್‌ ಒತ್ತೆಯಾಗಿಟ್ಟುಕೊಂಡಿದ್ದವನ ಬಂಧನ

masthmagaa.com:

ನೆದರ್‌ಲೆಂಡ್‌ನ ಈಡ್‌ ನಗರದ ಡಚ್‌ ಕ್ಲಬ್‌ ಒಂದರಲ್ಲಿ ಮಾರಕಾಸ್ತ್ರ ಹಾಗೂ ಸ್ಪೋಟಕ ಇಟ್ಕೊಂಡಿದ್ದ ವ್ಯಕ್ತಿಯೊಬ್ಬ ಕ್ಲಬ್‌ನ ಜನರನ್ನ ಒತ್ತೆಯಾಳುಗಳನ್ನಾಗಿ ಮಾಡ್ಕೊಂಡಿದ್ದ. ಶನಿವಾರ ಹಲವು ಗಂಟೆಗಳ ಪೊಲೀಸ್‌ ಕಾರ್ಯಾಚರಣೆ ನಂತರ ಆತನನ್ನ ಅರೆಸ್ಟ್‌ ಮಾಡಲಾಗಿದೆ. ಶಂಕಿತನೇ ಕ್ಲಬ್‌ ಆಚೆ ಬಂದು ಪೊಲೀಸರಿಗೆ ಸರಂಡರ್ ಆಗಿದ್ದಾನೆ. ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಘಟನೆಗೆ ಯಾವುದೇ ಉಗ್ರಕೃತ್ಯದ ಆ್ಯಂಗಲ್‌ ಇಲ್ಲ ಅಂತ ತಿಳಿದುಬಂದಿದೆ. ಸದ್ಯಕ್ಕೆ ಈತ ಕ್ಲಬ್‌ನಲ್ಲಿ ಯಾರಿಗೂ ಹಲ್ಲೆ ಮಾಡಿರೋ ವರದಿಯಾಗಿಲ್ಲ.

-masthmagaa.com

Contact Us for Advertisement

Leave a Reply