ಮಣಿಪುರ ಸಂಘರ್ಷಕ್ಕೆ ಒಂದು ವರ್ಷ! ತಲೆ ಬೋಳಿಸ್ಕೊಂಡ ಮಹಿಳೆಯರು!

masthmagaa.com:

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 2023ರ ಮಣಿಪುರದ ಜನಾಂಗೀಯ ಸಂಘರ್ಷಕ್ಕೆ ಮೇ 03ಕ್ಕೆ ಬರೋಬ್ಬರಿ ಒಂದು ವರ್ಷ ತುಂಬಿದೆ. ಈ ಹಿನ್ನಲೆ ಮಣಿಪುರದಲ್ಲಿ ಶಾಂತಿ ಮತ್ತು ಏಕತೆ ಪ್ರಮೋಟ್‌ ಮಾಡಲು ಅಲ್ಲಿನ 7 ಮಂದಿ ಮಹಿಳೆಯರು ತಲೆ ಬೋಳಿಸ್ಕೊಂಡು, ಸುಮಾರು 7ಕಿಮೀ ಸೈಕಲ್‌ ಜಾಥಾ ನಡೆಸಿದ್ದಾರೆ.

-masthmaga.com

Contact Us for Advertisement

Leave a Reply