ಮಣಿಪುರದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 34 ಕ್ಕೇ ಏರಿಕೆ

masthmagaa.com:

ಭಾರಿ ಮಳೆಯ ಕಾರಣದಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಸಾವಿಗೀಡಾದವರ ಸಂಖ್ಯೆ 34ಕ್ಕೇ ಏರಿಕೆಯಾಗಿದೆ. ಮಣ್ಣಿನ ಅವಶೇಷಗಳಡಿಯಲ್ಲಿ ಇನ್ನೂ ಕೂಡ 28 ಮಂದಿ ಸಿಲುಕಿರೋ ಸಾಧ್ಯತೆ ಇದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ಮಣಿಪುರದ ನಾನಿ ಜಿಲ್ಲೆಯ ಸೇನಾಕ್ಯಾಂಪ್‌ ಇದ್ದ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಭೂ ಕುಸಿತ ಉಂಟಾಗಿತ್ತು.

-masthmagaa.com

Contact Us for Advertisement

Leave a Reply