ಮೈಸೂರು ಸ್ಯಾಂಡಲ್‌ ಸೋಪ್ ನಕಲು! 2 ಕೋಟಿ‌ ಮೌಲ್ಯದ ಸೋಪು ವಶ!

masthmagaa.com:

ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್‌ ಸೋಪ್‌ನ್ನ ಯಾರೋ ಕಿಡಿಗೇಡಿಗಳು ನಕಲಿಯಾಗಿ ಉತ್ಪಾದನೆ ಮಾಡಿ ಮಾರಾಟ ಮಾಡ್ತಿರೋ ಜಾಲವನ್ನ ಹೈದರಬಾದಿನಲ್ಲಿ ಬಯಲಿಗೆಳೆಯಲಾಗಿದೆ. ಕಾರ್ಯಾಚರಣೆ ವೇಳೆ ಸುಮಾರು 2 ಕೋಟಿ ಮೌಲ್ಯದ ಸೋಪುಗಳನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈದರಾಬಾದಿನ ರಾಕೇಶ್‌ ಜೈನ್‌ ಹಾಗೂ ಮಹಾವೀರ್‌ ಜೈನ್‌ ಅನ್ನೋರನ್ನ ಬಂಧಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply