ಮಾರ್ಚ್‌ 03: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 899 ಅಂಕ ಏರಿಕೆ ಕಂಡು 59,808ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 272 ಅಂಕ ಏರಿಕೆ ಕಂಡು 17,594 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 63 ಪೈಸೆ ಏರಿಕೆಗೊಂಡು 81.97 ಆಗಿದೆ. (81 ರೂಪಾಯಿ 97 ಪೈಸೆ).

-masthmagaa.com

Contact Us for Advertisement

Leave a Reply