ಮಾರ್ಚ್‌ 27: ಇಂದಿನ ಷೇರುಪೇಟೆ ದರ ಹೀಗಿದೆ

masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ 126 ಅಂಕ ಏರಿಕೆ ಕಂಡು 57,653ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ಇತ್ತ ನಿಫ್ಟಿ 40 ಅಂಕ ಏರಿಕೆ ಕಂಡು 16,985 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಏರಿಕೆಗೊಂಡು 82.37 ಆಗಿದೆ. (82 ರೂಪಾಯಿ 37 ಪೈಸೆ).

-masthmagaa.com

Contact Us for Advertisement

Leave a Reply