ಬೆಂಗಳೂರಿನ AI ಕಂಪನಿ ಮೇಲೆ ಮಾರುತಿ ಸುಜುಕಿ ಹೂಡಿಕೆ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಮಾರುತಿ ಸುಜುಕಿ ಸಂಸ್ಥೆ, AI ಹಾಗೂ ಮಷಿನ್‌ ಲರ್ನಿಂಗ್‌ ಸ್ಟಾರ್ಟ್‌ಅಪ್‌ ಒಂದ್ರ ಮೇಲೆ ಹೂಡಿಕೆ ಮಾಡೋಕೆ ಮುಂದಾಗಿದೆ. ಅಮಾಲ್ಗೋ ಲ್ಯಾಬ್ಸ್‌ ಅನ್ನೋ ಕಂಪನಿ ಮೇಲೆ ₹1.99 ಕೋಟಿ ಹೂಡಿಕೆ ಮಾಡೋ ಮೂಲಕ, ಆ ಕಂಪನಿಯ 6.44% ಪಾಲುದಾರಿಕೆ ಹೊಂದೋಕೆ ಮುಂದಾಗಿದೆ. ಅಂದ್ಹಾಗೆ ಈ ಅಮಾಲ್ಗೋ ಲ್ಯಾಬ್ಸ್‌ ಬೆಂಗಳೂರು ಮೂಲದ ಕಂಪನಿ. ಇದೀಗ ಮಾರುಕಟ್ಟೆ ಬಂಡವಾಳದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ಬೆನ್ನಲ್ಲೇ, ಮಾರುತಿ ಸುಜುಕಿ ತನ್ನ ಇನೋವೇಶನ್‌ ಫಂಡ್ ಮೂಲಕ AI ಕಂಪನಿ ಮೇಲೆ ಹೂಡಿಕೆ ಮಾಡ್ತಿದೆ.

-masthmagaa.com

Contact Us for Advertisement

Leave a Reply