ಎಲೆಕ್ಷನ್‌ಗೂ ಮುನ್ನ ಮೆಕ್ಸಿಕೊದಲ್ಲಿ ಮೇಯರ್‌ ಅಭ್ಯರ್ಥಿಗಳ ಹತ್ಯೆ!

masthmagaa.com:

ಎಲೆಕ್ಷನ್‌ಗೂ ಮುನ್ನವೇ ಮತ್ತಿಬ್ಬರು ಮೇಯರ್‌ ಅಭ್ಯರ್ಥಿಗಳನ್ನ ಹತ್ಯೆ ಮಾಡಿರೊ ಘಟನೆ ಮೆಕ್ಸಿಕೊದಲ್ಲಿ ನಡೆದಿದೆ. ಅಂದ್ಹಾಗೆ ಮೆಕ್ಸಿಕೊದಲ್ಲಿ ಜೂನ್‌ 2ರಂದು ಎಲೆಕ್ಷನ್‌ ನಡೆಯಲಿದ್ದು, ಇಲ್ಲಿವರೆಗೆ ಒಟ್ಟು 17 ಅಭ್ಯರ್ಥಿಗಳ ಹತ್ಯೆಯಾಗಿದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply