ಪಶ್ಚಿಮ ಬಂಗಾಳ: ಸ್ಪೋಟಕ ಸಿಡಿದು ಏಳು ವರ್ಷದ ಬಾಲಕ ಮೃತ!

masthmagaa.com:

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಕಚ್ಚಾ ಸ್ಪೋಟಕ ಸಿಡಿದು ಏಳು ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ . ಘಟನೆಯಲ್ಲಿ ಎರಡು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೊ ಹೂಗ್ಲಿ ಗ್ರಾಮಾಂತರ ಪೋಲಿಸರು ತನಿಖೆ ಶುರು ಮಾಡಿದ್ದಾರೆ. ಈ ಸ್ಪೋಟಕದ ಮೂಲದ ಕುರಿತು ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

-masthmagaa.co

Contact Us for Advertisement

Leave a Reply