ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟ MLA ಪ್ರದೀಪ್‌ ಈಶ್ವರ್‌ !

masthmagaa.com:

ಬಿಗ್‌ಬಾಸ್‌ ಶುರುವಾದ ದಿನದಿಂದಲೇ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡ್ತಿದ್ದಾರೆ ಬಿಗ್‌ಬಾಸ್‌. ವೋಟಿಂಗ್‌ ಮೂಲಕ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಎಂಟ್ರಿ ಕೊಡಿಸಿದ್ರು. 6 ಜನ ಸ್ಪರ್ಧಿಗಳು ಇನ್ನೂ ಕೂಡ ವೇಟಿಂಗ್‌ ಲಿಸ್ಟ್‌ನಲ್ಲಿ ಇದ್ದಾರೆ. 1 ವಾರದಲ್ಲಿ ಯಾರ ಫರ್ಫಾಮೆನ್ಸ್‌ ಚೆನ್ನಾಗಿರತ್ತೋ ಅವರು ಬಿಗ್‌ಬಾಸ್‌ ಮನೆಯಲ್ಲಿ ಉಳಿದುಕೋಳ್ತಾರೆ, ಫರ್ಫಾಮೆನ್ಸ್‌ ಚೆನ್ನಾಗಿಲ್ಲಾ ಅಂದ್ರೆ ಬಿಗ್‌ಬಾಸ್‌ ಮನೆಯಿಂದ ಹೊರಗೆ ಹೋಗಬೇಕಾಗತ್ತೆ.

ಇಷ್ಟೆಲ್ಲಾ ಟ್ವಿಸ್ಟ್‌ಗಳ ಮಧ್ಯೆ ಬಿಗ್‌ಬಾಸ್‌ಗೆ ಮತ್ತೊಂದು ಹೊಸ ಎಂಟ್ರಿ ಆಗಿದೆ. ಎಮ್‌.ಎಲ್‌.ಎ ಪ್ರದೀಪ್‌ ಈಶ್ವರ್‌ ಎಂಟ್ರಿ ಕೊಟ್ಟಿದ್ದಾರೆ. ಇವರು ಕಂಟೆಸ್ಟಂಟಾ ಅಥ್ವಾ ಗೆಸ್ಟ್‌ ಆಗಿ ಬಂದಿದ್ದಾರಾ ಅನ್ನೋದು ಮಾತ್ರ ಬಿಗ್‌ಬಾಸ್‌ ಒಬ್ಬರಿಗೆ ಗೊತ್ತಿರೋದು. ಸೋ ಇವತ್ತಿನ ಎಪಿಸೋಡ್‌ ಅನ್ನ ಮಿಸ್‌ ಮಾಡದೇ ನೋಡಿ. ಕ್ಲಾರಿಫಿಕೇಷನ್‌ ಸಿಗತ್ತೆ.

https://www.instagram.com/reel/CyKeoEHpTMW/?utm_source=ig_web_copy_link

-masthmagaa.com

Contact Us for Advertisement

Leave a Reply