ಅಮೇಜಾನ್‌ನಲ್ಲಿ ಪಾಕಿಸ್ತಾನ ಫ್ಲಾಗ್‌ ಮಾರಾಟ? ನಾಗ್ಪುರ ಕಚೇರಿ ಮೇಲೆ ದಾಳಿ!

masthmagaa.com:

ಅಮೇಜಾನ್‌ ಶಾಪಿಂಗ್‌ ವೆಬ್‌ಸೈಟ್‌ನಲ್ಲಿ ಪಾಕಿಸ್ತಾನ ಫ್ಲಾಗ್‌ ಮಾರಾಟ ಮಾಡಲಾಗ್ತಿದೆ ಅನ್ನೊ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಅಮೇಜಾನ್‌ ಆಫೀಸ್‌ ಮೇಲೆ ದಾಳಿ ನಡೆಸಿರುವ MNS ಕಾರ್ಯಕರ್ತರು, ಪಾಕ್‌ ಪ್ಲಾಗ್‌ ರಿಮೂವ್‌ ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಹಾಗೂ ಭಗವದ್ಗೀತೆಯನ್ನ ಅವಹೇಳನ ಮಾಡುವ ʻಡೆಡ್ಲಿ ಭಗವದ್ಗೀತೆʼ ಅನ್ನೊ ಪುಸ್ತಕವನ್ನ ಮಾರಾಟ ಮಾಡಲಾಗುತ್ತಿದೆ. ಕೂಡಲೇ ಈ ಪುಸ್ತಕವನ್ನ ಇ-ಕಾಮರ್ಸ್‌ ವೆಬ್‌ಸೈಟ್‌ನಿಂದ ತೆಗೆದು ಹಾಕ್ಬೇಕು ಅಂತ ಆಗ್ರಹಿಸಲಾಗಿದೆ.

-masthmagaa.com

Contact Us for Advertisement

Leave a Reply