ಮೋದಿ ಭಾಷಣ ತಿರುಚಿದ ವಿಡಿಯೋ: ಪ್ರಿಯಾಂಕ್‌ ಖರ್ಗೆ ವಿರುದ್ದ ದೂರು!

masthmagaa.com:

ಪ್ರಧಾನಿ ಮೋದಿ ಅವ್ರ ಭಾಷಣವನ್ನ ತಿರುಚಿ ವಿಡಿಯೋವನ್ನ ಅಫ್ಲೋಡ್‌ ಮಾಡಿದ್ದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ದ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮೋದಿ ಅವ್ರು ಮಾತನಾಡಿರೊ PM ಕಿಸಾನ್‌ ಸಮ್ಮಾನ್‌ ನಿಧಿ ಬಗೆಗಿನ ಭಾಷಣವನ್ನ ತಿರುಚಿದ್ದಕ್ಕಾಗಿ ಖರ್ಗೆ ವಿರುದ್ದ ಈ ದೂರು ನೀಡಲಾಗಿದೆ.

-masthmagaa.com

Contact Us for Advertisement

Leave a Reply