ಪಶ್ಚಿಮ ಬಂಗಾಳದ ರಾಜ್ಯಪಾಲರ ಪ್ರಕರಣಕ್ಕೆ ತನಿಖಾ ತಂಡ ರಚನೆ!

masthmagaa.com:

ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಸಿವಿ ಆನಂದ ಬೋಸ್‌ ವಿರುದ್ದ ಅಲ್ಲಿನ ರಾಜ ಭವನದಲ್ಲಿ ಕೆಲಸ ಮಾಡ್ತಿದ್ದ ಉದ್ಯೋಗಿ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ದೂರು ನೀಡಿದ್ರು. ಈ ಸಂಬಂಧ ಇದೀಗ ಬಂಗಾಳ ಪೊಲೀಸ್‌ ತನಿಖಾ ತಂಡವನ್ನ ರಚಿಸಿದೆ. ಪಶ್ಚಿಮ ಬಂಗಾಳದ DC ಇಂದಿರಾ ಮುಖರ್ಜಿ ಈ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply