ಅಗ್ಗದ ರಷ್ಯಾ ತೈಲವನ್ನ ಖರೀದಿಸೋಕೆ ಭಾರತಕ್ಕೆ ಒಪನ್‌ ಆದ ಸುಲಭ ಮಾರ್ಗಗಳು!

masthmagaa.com:

ರಷ್ಯಾದಿಂದ ಚೀಪ್‌ ಆಗಿ ತೈಲ ಖರೀದಿಸೋಕೆ ಭಾರತ ಹೊಸ ಮಾರ್ಗಗಳನ್ನ ನೋಡ್ತಿದೆ. ಇದೀಗ ಯುಕ್ರೇನ್ ಆಕ್ರಮಣದಿಂದ ಪಾಶ್ಚಾತ್ಯ ದೇಶಗಳು ದೂರವಿಟ್ಟಿರೊ ಸಣ್ಣ, ಅಂತರಾಷ್ಟ್ರೀಯ ವ್ಯಾಪಾರಿಗಳ ಮೂಲಕ ತೈಲ ಖರೀದಿಸೋಕೆ ಭಾರತ ಪ್ಲ್ಯಾನ್‌ ಮಾಡಿದೆ. ಇತ್ತ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಈ ರೀತಿ ಕಡಿಮೆ ಪ್ರಸಿದ್ದವಿರೊ ವ್ಯಾಪಾರಿಗಳಿಂದ ತೈಲ ಖರೀದಿಸೊ ಐಡಿಯಾವನ್ನ ಸ್ವಾಗತಿಸಿವೆ. ಹಾಗೂ ರಷ್ಯಾ ಉತ್ಪಾದಕರಿಗಿಂತ ಇವರ ಜೊತೆ ಕೆಲಸ ಮಾಡೋದು ಕೂಡ ಸುಲಭ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply