ಅರ್ಮೆನಿಯಾ-ಅಜರ್ಬೈಜಾನ್‌ ಕದನದಲ್ಲಿ ಸತ್ತವರ ಸಂಖ್ಯೆ 210ಕ್ಕೇ ಏರಿಕೆ!

masthmagaa.com:

ಅರ್ಮೆನಿಯಾ ಹಾಗೂ ಅಜರ್ಬೈಜಾನ್‌ ನಡುವಿನ ಗಡಿ ಸಂಘರ್ಷದಲ್ಲಿ ಇದುವರೆಗೂ ಕನಿಷ್ಠ 210 ಮಂದಿ ಪ್ರಾಣ ಬಿಟ್ಟಿದ್ದಾರೆ ಅಂತ ಎರಡೂ ಕಡೆಯವರೂ ಹೇಳಿಕೊಂಡಿದ್ದಾರೆ. ಇತ್ತ ಸಂಘರ್ಷ ಪೀಡಿತ ಅರ್ಮೆನಿಯಾಗೆ ಅಮೆರಿಕದ ಸ್ಪೀಕರ್‌ ನ್ಯಾನ್ಸಿ ಫೆಲೋಸಿ ನಾಳೆಯೇ ಭೇಟಿ ನೀಡಲಿದ್ದಾರೆ.ಇದರ ನಡುವಯೇ ಈ ಎರಡೂ ರಾಷ್ಟ್ರಗಳ ನಡುವೆ ಶಾಂತಿ ಕಾಪಾಡೋ ಸಲುವಾಗಿ ಬೇಕಿದ್ರೆ ನಾವು ಮಧ್ಯಸ್ಥಿಕೆ ವಹಿಸೋಕೆ ರೆಡಿ ಇದ್ದೀವಿ ಅಂತ ರಷ್ಯಾ ಅಧ್ಯಕ್ಷ ಪುಟಿನ್‌ ಆಫರ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply