ಬಿಜೆಪಿಯನ್ನ ಅಣಕಿಸಿ, ಇದನ್ನೂ ಅಪಹಾಸ್ಯ ಮಾಡ್ಬೆಕಾ ಅಂತ ಕೇಳಿದ ಕ್ರೇಜ್ರಿವಾಲ್

masthmagaa.com:

ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿ ಸಾರ್ವಜನಿಕ ಬಸ್‌ ಸೇವೆಯನ್ನ ಫ್ರೀಯಾಗಿ ನೀಡ್ತಿದ್ದು, ಈ ಬಗ್ಗೆ ಟ್ವೀಟ್‌ ಮಾಡಿ ದಿಲ್ಲಿ ಸಿಎಂ ಕೇಜ್ರಿವಾಲ್‌ ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ. ಟ್ವೀಟ್‌ನಲ್ಲಿ ಕೇಜ್ರಿವಾಲ್‌, ಇದನ್ನ ಕೂಡ ಬಿಟ್ಟಿ ಯೋಜನೆ ಫ್ರೀಬಿಸ್‌ ಅಂತ ಅಪಹಾಸ್ಯ ಮಾಡ್ಬೇಕಾ ಅಂತ ಕೇಳಿದ್ದಾರೆ. ಜೊತೆಗೆ ಎಕ್ಸ್‌ಟ್ರಾ ಟ್ಯಾಕ್ಸ್‌ ಹಾಕದೇ ಜನರಿಗೆ ಫ್ರೀ ಸರ್ವಿಸ್‌ ಕೊಡೋದು ಉತ್ತಮ ಮತ್ತು ಸೆನ್ಸಿಟಿವ್‌ ಸರ್ಕಾರದ ಸಂಕೇತ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply