ಕ್ಯಾಲಿಫೋರ್ನಿಯಾ ವಿವಿಲ್ಲಿ ಪ್ರವೇಶ ಪಡೆದ ಮುಂಬೈನ ಹೂ ಮಾರೊ ಯುವತಿ!

masthmagaa.com:

ಮುಂಬೈನ ಹೂ ಮಾರೊ ಯುವತಿಯೊಬ್ರು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದಾರೆ. ಮುಂಬೈನ ಬೀದಿಗಳಲ್ಲಿ ತಂದೆಯೊಂದಿಗೆ ಹೂ ಮಾರುತ್ತಿದ್ದ 28 ವರ್ಷದ ಸರಿತಾ ಮಾಲಿಗೆ ಪಿಎಚ್‌ಡಿಗೆ ಪ್ರವೇಶ ಸಿಕ್ಕಿದೆ. ಇನ್ನು ಸರಿತಾ ಸದ್ಯ JNUನ ಭಾರತೀಯ ಭಾಷಾ ಕೇಂದ್ರದಲ್ಲಿ ಹಿಂದಿ ಸಾಹಿತ್ಯದಲ್ಲಿ ಪಿಎಚ್‌ಡಿ ಮಾಡ್ತಿದ್ದು, ಜುಲೈನಲ್ಲಿ ಆ ಕೋರ್ಸ್‌ ಮುಗಿಯಲಿದೆ. ಇದ್ರ ಜೊತೆಗೆ ಇವ್ರು JNU ಇಂದ ಎಂಎ ಮತ್ತು ಎಂಫಿಲ್‌ ಡಿಗ್ರಿಗಳನ್ನ ಕೂಡ ಪಡೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply