ಪ್ಯಾಲೆಸ್ತೀನ್‌ ಪರ ಪೋಸ್ಟ್‌! ಮುಂಬೈ ಶಾಲಾ ಪ್ರಾಂಶುಪಾಲರಿಗೆ ಸಂಕಷ್ಟ!

masthmagaa.com:

ಮುಂಬೈನಲ್ಲಿ ಇಸ್ರೇಲ್‌-ಪ್ಯಾಲೆಸ್ತೀನ್‌ ವಿಚಾರವಾಗಿ ಶಾಲಾ ಪ್ರಾಂಶುಪಾಲರೊಬ್ರನ್ನ ರಿಸೈನ್‌ ಮಾಡುವಂತೆ ಒತ್ತಾಯಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಮುಂಬೈನ ಸೋಮಯ್ಯ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದ ಪ್ರವೀಣ್‌ ಶೇಖ್‌ ಅನ್ನೋರು ಸೋಶಿಯಲ್‌ ಮೀಡಿಯಾಗಳಲ್ಲಿ ಪ್ಯಾಲೆಸ್ತೀನ್‌ ಪರ ಪೋಸ್ಟ್‌ ಮಾಡಿದ್ದಾರೆ ಅಂತ ತಮ್ಮ ಕರ್ತವ್ಯಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ ಅಂತ ಆರೋಪ ಕೇಳಿ ಬಂದಿದೆ.

-masthmagaa.com

Contact Us for Advertisement

Leave a Reply