ರಣಜಿ ಟ್ರೋಫಿ ಫೈನಲ್‌ನಲ್ಲಿ ವಿದರ್ಭ ವಿರುದ್ದ ಗೆದ್ದು ಬೀಗಿದ ಮುಂಬೈ!

masthmagaa.com:

ಈ ಬಾರಿಯ ರಣಜಿ ಟ್ರೋಫಿ ಚಾಂಪಿಯನ್‌ ಆಗಿ ಮುಂಬೈ ತಂಡ ಹೊರಹೊಮ್ಮಿದೆ. ಫೈನಲ್‌ನಲ್ಲಿ ವಾಂಖೆಡೆ ಮೈದಾನದಲ್ಲಿ ವಿದರ್ಭ ವಿರುದ್ದ 169 ರನ್‌ಗಳ ಗೆಲವು ಸಾಧಿಸಿದ ಮುಂಬೈ ತಂಡ 8 ವರ್ಷಗಳ ಬಳಿಕ ರಣಜಿಯಲ್ಲಿ ಚಾಂಪಿಯನ್‌ ಆಗಿದೆ. ಈ ಮೂಲಕ ರಣಜಿ ಕ್ರಿಕೆಟ್‌ನಲ್ಲಿ ಮುಂಬೈ ಟೀಮ್ ಅತಿ ಹೆಚ್ಚು ಅಂದ್ರೆ 42ನೇ ಬಾರಿಗೆ ಟ್ರೋಫಿ ಗೆದ್ದು ದಾಖಲೆ ಬರೆದಿದೆ.

-masthmagaa.com

Contact Us for Advertisement

Leave a Reply