ಜೆಟ್‌ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ಗೆ ಜಾಮೀನು!

masthmagaa.com:

ಅಕ್ರಮ ಹಣವರ್ಗಾವಣೆ ಕೇಸ್‌ನಲ್ಲಿ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಅವ್ರಿಗೆ ಬಾಂಬೆ ಹೈಕೋರ್ಟ್‌ 2 ತಿಂಗಳು ಮಧ್ಯಂತರ ಜಾಮೀನು ನೀಡಿದೆ. ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡಿರೊ ಬಾಂಬೆ ಹೈಕೋರ್ಟ್‌ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ದೇ ಮುಂಬೈ ಬಿಟ್ಟು ಹೊರಗೆ ಎಲ್ಲೂ ಹೋಗದಂತೆ ಕಂಡಿಷನ್‌ ಹಾಕಿದೆ.

-masthmagaa.com

Contact Us for Advertisement

Leave a Reply