ಬೆಂಗಳೂರಿನ ಇಸ್ರೋದಲ್ಲಿ ರಾಕೇಶ್‌ ಶರ್ಮಾ-ನಾಸಾ ಮುಖ್ಯಸ್ಥರ ಸಮಾಗಮ!

masthmagaa.com:

ಭಾರತ ಪ್ರವಾಸದಲ್ಲಿರುವ ನಾಸಾ ಚೀಫ್ ಬಿಲ್‌ ನೆಲ್ಸನ್‌ ಇಸ್ರೋಗೆ ಭೇಟಿ ನೀಡಿದ್ದಾರೆ. ಈ ವೇಳೆ ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಅವ್ರನ್ನ ಮೀಟ್‌ ಮಾಡಿದ್ದಾರೆ. ಜೊತೆಗೆ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಾಲಜಿಕಲ್ ಮ್ಯೂಸಿಯಂ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ್ದಾರೆ. ಈ ಬಗ್ಗೆ Xನಲ್ಲಿ ಪೋಸ್ಟ್‌ ಹಾಕಿರೋ ನೆಲ್ಸನ್‌, ರಾಕೇಶ್‌ ಶರ್ಮಾ ಅವ್ರನ್ನ ಮೀಟ್‌ ಮಾಡಿ ತುಂಬಾ ಖುಷಿಯಾಯ್ತು ಅಂತ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply