ಮೆಡಿಕಲ್‌ ಚೆಕಪ್‌ಗಾಗಿ ಚೀನಾಗೆ ಭೇಟಿ ನೀಡಲಿರೋ ನವಾಜ್‌ ಶರೀಫ್‌!

masthmagaa.com:

ಪಾಕ್‌ನ ಮಾಜಿ ಪ್ರಧಾನಿ ನವಾಜ್‌ ಶರೀಫ್‌ ಇದೀಗ ತಮ್ಮ ಮೆಡಿಕಲ್‌ ಚೆಕಪ್‌ಗಾಗಿ ಚೀನಾಗೆ 5 ದಿನದ ಭೇಟಿ ನೀಡಲಿದ್ದಾರೆ. ಈ ವೇಳೆ ಪಾಕ್‌ ವಿದೇಶಾಂಗ ಸಚಿವ ಇಶಾಕ್‌ ದಾರ್‌ ಅವ್ರು ನವಾಜ್‌ ಶರೀಫ್‌ರಿಗೆ ಜೊತೆಯಾಗಲಿದ್ದಾರೆ. ಹೀಗಂತ ಪಾಕ್‌ ಮೀಡಿಯಾಗಳು ವರದಿ ಮಾಡಿವೆ. ಅಂದ್ಹಾಗೆ ನವಾಜ್‌ ಶರೀಫ್‌ ಈ ಹಿಂದೆ ಮೆಡಿಕಲ್‌ ಚೆಕಪ್‌ ಅಂತ ಕೆಲ ಕಾಲ ಬ್ರಿಟನ್‌ನಲ್ಲಿದ್ರು.

-masthmagaa.com

Contact Us for Advertisement

Leave a Reply