ಅಮೆರಿಕಗೆ ಈ ಬಾರಿ ಮಹಿಳಾ ಪ್ರೆಸಿಡೆಂಟ್! ಹ್ಯಾಲೆನ? ಕಮಲಾನಾ?

masthmagaa.com:

ಈ ವರ್ಷ ಅಮೆರಿಕದ ಅಧ್ಯಕ್ಷ ಗಾದಿಗೆ ಒಬ್ಬ ಮಹಿಳೆ ಏರಲಿದ್ದಾರೆ ಅಂತ ರಿಪಬ್ಲಿಕನ್‌ ಕ್ಯಾಂಡಿಡೇಟ್‌ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಗುರುವಾರ ವರ್ಜಿನ್ ದ್ವೀಪಗಳು ಹಾಗೂ ನೆವಾಡ ಪ್ರೈಮರಿ ಎಲೆಕ್ಷನ್‌ನಲ್ಲಿ ನಿಕ್ಕಿ ಹ್ಯಾಲೆ ಗೆದ್ದಿದ್ದಾರೆ. ನಂತರ ‌ಈ ಬಾರಿ ಒಬ್ಬ ಮಹಿಳೆ ಅಮೆರಿಕನ್‌ ಪ್ರೆಸಿಡೆಂಟ್‌ ಆಗಲಿದ್ದಾರೆ. ನಾನಾಗ್ಲಿ ಅಥ್ವಾ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಆಗ್ಲಿ ಪ್ರೆಸಿಡೆಂಟ್‌ ಆಗಲಿದ್ದೇವೆ ಅಂದಿದ್ದಾರೆ. ಅಲ್ಲದೆ ಟ್ರಂಪ್‌ ಈ ಬಾರಿ ಗೆಲ್ಲಲ್ಲ. 2018, 20, 22ರಲ್ಲಿ ನಾವು ಸೋತಿದೀವಿ. ಅವ್ರಿಗೆ ತಲೆ ಮೇಲೆ ವರ್ಷಕ್ಕಾಗೊವಷ್ಟು ಕೇಸ್ಗಳಿವೆ. ಅವ್ರು ಮುಟ್ಟಿದ್ದೆಲ್ಲಾ ಮಟಾಶ್‌ ಆಗ್ತಿದೆ. ಮುಂದಿನ ಎಲೆಕ್ಷನ್‌ನಲ್ಲೂ ಸೋಲ್ತಾರೆ. ಸೋ ನಾನೆ ಗೆಲ್ಲೋದು ಅಂತ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply