ಭಾರತದಲ್ಲಿ ಎಥನಾಲ್‌ ಮಿಶ್ರಿತ ಇಂಧನದ ಕಾರು ಬಿಡುಗಡೆ!

masthmagaa.com:

Flexi-Fuel ಯೋಜನೆಯ ಭಾಗವಾಗಿ ಟೊಯೊಟ ಕೊರೊಲ್ಲ ಆಲ್ಟಿಸ್‌ ಕಾರ್‌ನ್ನು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅನಾವರಣಗೊಳಿಸಿದ್ದಾರೆ. ಈ ಫ್ಲೆಕ್ಸಿ ಫುಯೆಲ್‌ ಅಂದ್ರೆ ಪೆಟ್ರೋಲ್‌ ಜೊತೆಗೆ ಎಥನಾಲ್‌ ಅಥವಾ ಮೆಥನಾಲ್‌ನ್ನು ಮಿಶ್ರಣ ಮಾಡೋದು. ಈ ಎಥೆನಾಲ್‌ ಚಾಲಿತ ಫ್ಲೆಕ್ಸಿ ಫುಯೆಲ್‌ ಎಂಜಿನ್‌ನ ವಾಹನಗಳು ಭಾರತದ ಕಂಡೀಶನ್‌ನಲ್ಲಿ ಕೆಲಸ ಮಾಡುತ್ತ ಅಂತ ಪರೀಕ್ಷೆ ಮಾಡೋದು ಈ ಯೋಜನೆಯ ಉದ್ದೇಶವಾಗಿದೆ ಅಂತ ಹೇಳಲಾಗ್ತಿದೆ. ಜೊತೆಗೆ ಈ ಇಂಧನ, ಪೆಟ್ರೋಲ್‌, ಡೀಸೆಲ್ ಬಳಸುವ ಎಂಜಿನ್‌ಗಳಿಗಿಂತ ಕಡಿಮೆ ಮಾಲಿನ್ಯ ಉಂಟು ಮಾಡುತ್ತೆ. ಏರುತ್ತಿರುವ ತೈಲ ಬೆಲೆಯಿಂದ ಆಗುವ ಸಮಸ್ಯೆ ನಿವಾರಣೆಯಾಗುತ್ತೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply