ಗಾಜಾ ಯುದ್ಧ ಎಫೆಕ್ಟ್‌! ಮರು ನಿರ್ಮಾಣಕ್ಕೆ ಮಿತ್ರ ರಾಷ್ಟ್ರಗಳ ಸಾಥ್‌!

masthmagaa.com:

ಇಸ್ರೇಲ್‌-ಹಮಾಸ್‌ ಯುದ್ಧದಿಂದ ಗಾಜಾ ಪಟ್ಟಿಯಲ್ಲಿ ಬಹಳಷ್ಟು ಹಾನಿಯಾಗಿದೆ. ಬಹುತೇಕ ಮೂಲಸೌಕರ್ಯ ವ್ಯವಸ್ಥೆ ನೆಲಕಚ್ಚಿದೆ. ಆದ್ರಿಂದ ಗಾಜಾದ ಮರುನಿರ್ಮಾಣಕ್ಕೆ ನಾರ್ವೆ ಮುಂದಾಳತ್ವದ ಯುರೋಪಿಯನ್ ಹಾಗೂ ಅರಬ್‌ ರಾಷ್ಟ್ರಗಳು ಮತ್ತು ಅಮೆರಿಕ ಸೇರಿ ಪ್ಲಾನ್ ಮಾಡಿವೆ. ʻಯುನಿಫೈಡ್‌ ಪ್ಯಾಲಸ್ತೀನಿಯನ್‌ ಗವರ್ನ್‌ಮೆಂಟ್‌ʼ ಅಂದ್ರೆ ʻಏಕೀಕೃತ ಪ್ಯಾಲಸ್ತೀನ್ ಸರ್ಕಾರʼ ಅನ್ನೋ ಕಾನ್ಸೆಪ್ಟ್‌ ಅಡಿ ನಿರ್ಮಾಣ ಕಾರ್ಯಕ್ಕೆ ಬೇಕಾಗೋ ಫಂಡ್ಸ್‌ ಕಲೆಕ್ಟ್‌ ಮಾಡಲಿವೆ. ಹೀಗಂತ ನಾರ್ವೇ ವಿದೇಶಾಂಗ ಸಚಿವ ಎಸ್ಪೇನ್‌ ಬಾರ್ಥ್‌ ಈಡ್‌ (Espen Barth Eide) ಹೇಳಿದ್ದಾರೆ.

-masthmagaa.com

Contact Us for Advertisement

Leave a Reply