ಪೇಟಿಯಂಗೆ NPCI ಮತ್ತೊಂದು ಚಾನ್ಸ್: TPAP ಲೈಸನ್ಸ್‌ ಸಿಗೋ ಸಾಧ್ಯತೆ

masthmagaa.com:

ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್ ಇಂಡಿಯಾ ಅಥವಾ NPCI ಪೇಟಿಯಂಗೆ ಮತ್ತೊಂದು ಚಾನ್ಸ್‌ ಕೊಡೋಕೆ ಮುಂದಾಗಿದೆ. ಪೇಟಿಯಂಗೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಪ್ರೊವೈಡರ್‌ (TPAP) ಲೈಸನ್ಸ್ ನೀಡೋಕೆ NPCI ಮುಂದಾಗಿದೆ ಅನ್ನೋ ವಿಚಾರ ತಿಳಿದು ಬಂದಿದೆ. ಇದ್ರಿಂದ ಪೇಟಿಯಂನಲ್ಲಿ ನಡೆಯೋ ಟ್ರಾನ್ಸಾಕ್ಷನ್‌ಗಳು ಪೇಟಿಯಂ ಪೇಮೆಂಟ್ಸ್‌ ಬ್ಯಾಂಕ್‌ ಅಲ್ಲದೆ, ಬೇರೇ ಬ್ಯಾಂಕ್‌ಗಳಿಗೆ ಟ್ರಾನ್ಸ್‌ಫರ್‌ ಆಗುತ್ವೆ. ಆ ಮೂಲಕ ಜನರು ಪೇಟಿಯಂ ಬಳಸಿ UPI ಪೇಮೆಂಟ್‌ ಮಾಡೋದನ್ನ ಮುಂದುವರಿಸೋಕೆ ಸಾಧ್ಯ ಆಗುತ್ತೆ. ಸದ್ಯ ಆಕ್ಸಿಸ್‌ ಬ್ಯಾಂಕ್‌, ಯೆಸ್‌ ಬ್ಯಾಂಕ್‌, HDFC ಹಾಗೂ SBI ಜೊತೆ ಪೇಟಿಯಂ ಮಾತುಕತೆ ನಡೆಸಿದ್ದು, ಥರ್ಡ್‌ ಪಾರ್ಟಿ ಪ್ರೊವೈಡರ್‌ಗಳಾಗಿ ಅಂತ ಕೇಳಿಕೊಂಡಿದೆ.

-masthmagaa.com

Contact Us for Advertisement

Leave a Reply