masthmagaa.com:
ಇನ್ನು ಚಿನ್ನ, ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 753 ರೂಪಾಯಿ ಜಾಸ್ತಿಯಾಗಿ ₹60,693 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂಪಾಯಿ ಜಾಸ್ತಿಯಾಗಿ ₹55,600 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 667 ರೂಪಾಯಿ ಜಾಸ್ತಿಯಾಗಿ ₹71,991 ಆಗಿದೆ.
-masthmagaa.com
Contact Us for Advertisement