ಜಾಗತಿಕ ಉದ್ವಿಗ್ನತೆಗಳಿಂದ ಗಗನಕ್ಕೇರಿದ್ದ ತೈಲ ಬೆಲೆಯಲ್ಲಿ 10% ಇಳಿಕೆ!

masthmagaa.com:

ಜಾಗತಿಕ ಉದ್ವಿಗ್ನತೆಗಳಿಂದ ಗಗನಕ್ಕೇರಿದ್ದ ತೈಲ ದರ 2023ರ ಅಂತ್ಯಕ್ಕೆ ಸುಮಾರು 10% ಕಡಿಮೆಯಾಗಲಿದೆ ಎನ್ನಲಾಗಿದೆ. ಈ ಮೂಲಕ ಕಳೆದ 2 ವರ್ಷಗಳಲ್ಲಿ ಮೊದಲ ಬಾರಿಗೆ ದರ ಇಷ್ಟು ಪ್ರಮಾಣದಲ್ಲಿ ತೈಲ ದರ ಇಳಿಕೆಯಾಗಲಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರತಿ ಬ್ಯಾರಲ್‌ಗೆ 70 ಡಾಲರ್‌ನಿಂದ 98 ಡಾಲರ್‌ ರೇಂಜ್‌ನಲ್ಲಿ ದರ ಏರಿಕೆಯಾಗಿದೆ. ಅಂದ್ಹಾಗೆ ಈ ವರ್ಷ ತೈಲ ಮಾರುಕಟ್ಟೆಯಲ್ಲಿ ಅನೇಕ ಬೆಳವಣಿಗೆಯಾಗಿವೆ. ಓಪೆಕ್‌ ತೈಲ ಒಕ್ಕೂಟ ತನ್ನ ಉತ್ಪಾದನೆಯನ್ನ ಹಲವು ಬಾರಿ ಕಟ್‌ ಮಾಡಿದೆ. ಇತ್ತ ಯುಕ್ರೇನ್‌ ಮೇಲಿನ ದಾಳಿಯಿದ ರಷ್ಯಾ ತೈಲಿನ ದರ ಮಿತಿಯನ್ನ ಹೇರಲಾಗಿದೆ. ಈ ಎಲ್ಲ ಕಾರಣಗಳಿದ ಬೇಡಿಕೆಗೆ ತಕ್ಕಂತೆ ತೈಲ ಸಪ್ಲೈ ಆಗಿಲ್ಲ. ಹೀಗಾಗಿ ದರ ಕೂಡ ಜಾಸ್ತಿಯಾಗಿತ್ತು.

-masthmagaa.com

Contact Us for Advertisement

Leave a Reply