ದಿಲ್ಲಿಯ ಸುಮಾರು 60 ಶಾಲೆಗಳಿಗೆ ಇಮೇಲ್‌ ಮೂಲಕ ಸ್ಫೋಟಕ ಬೆದರಿಕೆ!

masthmagaa.com:

ಬೆಳಂಬೆಳಿಗ್ಗೆ ದೆಹಲಿಯ ಸುಮಾರು 60 ಶಾಲೆಗಳಿಗೆ ಇಮೇಲ್‌ ಮುಖಾಂತರ ಸ್ಫೋಟಕ ಬೆದರಿಕೆ ನೀಡಲಾಗಿದೆ. ಸೋ ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗಾಗಿ… ಅವ್ರನ್ನ ವಾಪಸ್‌ ಮನೆಗೆ ಕಳಿಸಲಾಗಿದೆ. ಬಳಿಕ ಇದೊಂದು ಹುಸಿ ಬೆದರಿಕೆಯಾಗಿದ್ದು.. ಭಯ ಪಡೋ ಅಗತ್ಯವಿಲ್ಲ…ʼ ಅಂತ ಕೇಂದ್ರ ಗೃಹ ಇಲಾಖೆ ಹೇಳಿದೆ.

-masthmagaa.com

Contact Us for Advertisement

Leave a Reply