ದೇಶದ ಪ್ಯಾರಾ ಮಿಲಿಟರಿಗಳಲ್ಲಿ 83,000 ಸಿಬ್ಬಂದಿಗಳ ಕೊರತೆ ಇದೆ ಎಂದ ಕೇಂದ್ರ ಸರ್ಕಾರ!

masthmagaa.com:

ದೇಶದ ಪ್ಯಾರ ಮಿಲಿಟರಿ ಫೋರ್ಸ್‌ಗಳಲ್ಲಿ ಸುಮಾರು 83,000 ಗೆಜೆಟೆಡ್‌ ಸಿಬ್ಬಂದಿಗಳ ಕೊರತೆ ಇದೆ ಅಂತ ಕೇಂದ್ರ ಸರ್ಕಾರ ರಾಜ್ಯಸಭೆಗೆ ಮಾಹಿತಿ ಕೊಟ್ಟಿದೆ. ದೇಶದ ಅತಿದೊಡ್ಡ ರಿಸರ್ವ್‌ ಪೊಲೀಸ್‌ ಪೋರ್ಸ್‌ ಆಗಿರೋ Central Armed Police Forces (CAPFs) ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ 29,283 ಸಿಬ್ಬಂದಿ ಕೊರತೆಯಿದೆ. Border Security Force (BSF)ನಲ್ಲಿ 19,987, ಹಾಗೂ Central Industrial Security Force (CISF) ನಲ್ಲಿ 19,475 ಸಿಬ್ಬಂದಿಗಳ ಕೊರತೆ ಇದೆ ಅಂತ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply