ತೈವಾನ್‌ನ ಖ್ಯಾತ್‌ ತಂತ್ರಜ್ಞಾನಿಗೆ ಭಾರತದ ಪದ್ಮ ಭೂಷಣ ಪ್ರಶಸ್ತಿ!

masthmagaa.com:

ತೈವಾನ್‌ನ ಖ್ಯಾತ ತಂತ್ರಜ್ಙಾನಿ, ಫಾಕ್ಸ್‌ಕಾನ್‌ ಟೆಕ್ನಾಲಜಿ ಗ್ರೂಪ್ CEO ʻಯಂಗ್‌ ಲಿಯುʼ ಗೆ ಭಾರತ ಸರ್ಕಾರ ಗುರುವಾರ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ 40 ವರ್ಷಗಳ ಸುಧೀರ್ಘ ಅನುಭವ ಹೊಂದಿರೋ ಈ ಯಂಗ್‌ ಲಿಯು ದಕ್ಷಿಣ ಭಾರತದಲ್ಲಿ Apple iPhones ಉತ್ಪಾದನಾ ಕಂಪನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply