ಪಾಕ್‌ ಎಲೆಕ್ಷನ್‌: ನಾನ್‌ ಮಾತಾಡಲು ರೆಡಿ ಅಂದ ಇಮ್ರಾನ್‌ ಖಾನ್!

masthmagaa.com:

ಪಾಕಿಸ್ತಾನದಲ್ಲಿ ಚುನಾವಣೆ ಸಮೀಪಿಸ್ತಿದ್ದಂತೆ ಜೈಲಲ್ಲಿರೋ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ʻನಾನು ಸಂವಾದ ನಡೆಸಲು ಸಿದ್ದʻ ಅಂತ ಹೇಳಿದ್ದಾರೆ. ಕಳೆದ ಆರು ತಿಂಗಳಿನಿಂದ ಅನೇಕ ಕೇಸ್‌ಗಳಲ್ಲಿ ಅರೆಸ್ಟ್‌ ಆಗಿರೋ TTP ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ನಾನೊಬ್ಬ ರಾಜಕಾರಣಿ, ನಾನು ಮಾತನಾಡೊಕೆ ತಯಾರಿಗಿದ್ದೇನೆ ಅಂತ ಮಾಧ್ಯಮಗಳ ಮುಂದೆ ತಮ್ಮ ಅಳಿಲು ತೊಡ್ಕೊಂಡಿದ್ದಾರೆ. ಅಂದ್ಹಾಗೆ ಇತ್ತೀಚಿಗಷ್ಟೆ ಜೈಲಿನಲ್ಲಿದ್ದೆ ಆನ್ಲೈನ್‌ ಕ್ಯಾಂಪೇನ್‌ ನಡೆಸಲು ಮುಂದಾಗಿದ್ದ ಇಮ್ರಾನ್‌ ಖಾನ್‌ಗೆ ಇಂಟರ್‌ನೆಟ್‌ ಕಟ್‌ ಮಾಡಿ ಪ್ರಚಾರಕ್ಕೆ ಅಡ್ಡಿ ಪಡಿಸಲಾಗಿತ್ತು.

-masthmagaa.com

Contact Us for Advertisement

Leave a Reply