ಅವಕಾಶ ಸಿಕ್ಕರೆ ಐಪಿಎಲ್ ಆಡ್ತೀನಿ ಎಂದ ಪಾಕ್‌ ವೇಗಿ!

masthmagaa.com:

ಕ್ರಿಕೆಟ್‌ ಜಗತ್ತಿನ ಅತಿ ದೊಡ್ಡ ಲೀಗ್‌ ಎಂದು ಪ್ರಸಿದ್ದಿ ಪಡೆದಿರುವ ಐಪಿಎಲ್‌ ಆಡಲು ಇದೀಗ ಪಾಕ್‌ ವೇಗಿ ಹಸನ್‌ ಅಲಿ ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪಾಕ್‌ನ ಕಮ್ರಾನ್‌ ಅಕ್ಮಲ್‌, ಸಲ್ಮಾನ್‌ ಭಟ್‌ ಮುಂತಾದವರಿಗೆ 2008ರಲ್ಲಿ ಐಪಿಎಲ್‌ ಆಡಲು ಅವಕಾಶ ಸಿಕ್ಕಿತ್ತು ಅದೇ ರೀತಿ ನಂಗೂ ಚಾನ್ಸ್‌ ಸಿಕ್ಕರೆ ನಾನು ಐಪಿಎಲ್ ಆಡ್ತೀನಿ ಅಂದಿದ್ದಾರೆ. ಅಂದಹಾಗೆ ಈ ಟೂರ್ನಿಯಲ್ಲಿ 2009ರಿಂದ ಇಲ್ಲಿ ತನಕ ಪಾಕ್‌ ಆಟಗಾರರಿಗೆ ನಿಷೇಧ ಹೇರಲಾಗಿದೆ.

-masthmagaa.com

Contact Us for Advertisement

Leave a Reply