ಪಾಕಿಸ್ತಾನ: ಚಾಂಪಿಯನ್ಸ್ ಟ್ರೋಫಿಯನ್ನ ನಡೆಸಲು ಸ್ಥಳ ಅಂತಿಮ

masthmagaa.com:

ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರೋ ಚಾಂಪಿಯನ್ಸ್ ಟ್ರೋಫಿಯನ್ನ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸ್ಥಳ ಅಂತಿಮಗೊಳಿಸಿದೆ. ಭಾರತ ಆಡಬೇಕಾದ್ರೆ ಹೈಬ್ರಿಡ್ ಮಾಡೆಲ್ ಮೂಲಕ ಬೇರೆಡೆ ಟೂರ್ನಿ ನಡೆಸಬಹುದು ಅನ್ನೋ ವದಂತಿಗಳ ನಡುವೆಯೇ ಚಾಂಪಿಯನ್ಸ್ ಟ್ರೋಫಿ ಸ್ಥಳಗಳನ್ನು ಪಿಸಿಬಿ ಗುರುತಿಸಿದೆ. ಈ ಹಿಂದೆ 2017ರಲ್ಲಿ ಇಂಗ್ಲೆಂಡ್‌ನಲ್ಲಿ ಟೂರ್ನಿ ನಡೆದಿತ್ತು. ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ ತಿಂಗಳಲ್ಲಿ ಟೂರ್ನಿ ನಡೆಯುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply