TTP ಉಗ್ರ ಸಂಘಟನೆ ಸೇರಿದ ಉಗ್ರರ ಬಂಧಿಸಿದ ಪಾಕ್‌ ಭದ್ರತಾ ಸಂಸ್ಥೆ!

masthmagaa.com:

ಪಾಕಿಸ್ತಾನದಲ್ಲಿ ಉಗ್ರರು ಮತ್ತು ಅಲ್ಲಿನ ಮಿಲಿಟರಿ ನಡುವಿನ ಕಾದಾಟ ಮುಂದುವರೆದಿದೆ. ಈಗ ಪಾಕ್‌ ಸೈನಿಕರು TTP ಉಗ್ರ ಸಂಘಟನೆಗೆ ಸೇರಿದ ಇಬ್ಬರು ಪ್ರಮುಖ ಉಗ್ರರನ್ನ ಹತ್ಯೆ ಮಾಡಿದ್ದೀವಿ ಅಂತ ಹೇಳ್ಕೊಂಡಿದ್ದಾರೆ. ಈ ಉಗ್ರರು ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್‌ರ ಕ್ಯಾಬಿನೆಟ್‌ ಸಚಿವರಾದ ರಿಯಾಜ್‌ ಹುಸೇನ್‌ ಪಿರ್ಜಾಡಾ ಅವ್ರ ಹತ್ಯೆಗೆ ಸಂಚು ರೂಪಿಸ್ತಿದ್ರು. ಆ ಸಂಚನ್ನ ವಿಫಲಗೊಳಿಸಿ ಅವರನ್ನ ಹತ್ಯೆ ಮಾಡ್ಬಿಟ್ಟಿದ್ದೀವಿ ಅಂತ ಪಾಕ್‌ನ ಪಂಜಾಬ್‌ ಪ್ರಾಂತ್ಯದ ಭಯೋತ್ಪಾದನೆ ನಿಗ್ರಹ ಇಲಾಖೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply