ಪಾಮ್‌ ಆಯಿಲ್‌ ಆಮದು ಏರ್ತಾನೇ ಇದೆಯಂತೆ? ಎಷ್ಟು ಗೊತ್ತಾ?

masthmagaa.com:

2022-23ನೇ ಸಾಲಿನಲ್ಲಿ ಪಾಮ್‌ ಆಯಿಲ್‌ ಆಮದು 16%ಗೆ ಏರಿಕೆಯಾಗಿ, ಕಳೆದ 4 ವರ್ಷಗಳಲ್ಲೇ ಗರಿಷ್ಟ ಮಟ್ಟವನ್ನ ತಲುಪಬಹುದು ಅಂತ ಅಧಿಕಾರಿಯೊಬ್ರು ಹೇಳಿದ್ದಾರೆ. ಕೋವಿಡ್‌ ಲಾಕ್‌ಡೌನ್‌ನಿಂದ ಕಡಿಮೆ ಆಗಿದ್ದ ಆಮದು ಈಗ ಮತ್ತೆ ಚೇತರಿಕೆಗೊಂಡಿದೆ. ಆಮದು ರೆಸ್ಟ್ರಿಕ್ಶನ್‌ಗಳು ಕಡಿಮೆಯಾಗಿವೆ ಹಾಗೂ ಬೆಲೆಯಲ್ಲಿ ಕೂಡ ಇಳಿಕೆ ಕಂಡಿದೆ. ಹೀಗಾಗಿ ಎಣ್ಣೆ ಆಮದು ಜಾಸ್ತಿಯಾಗಲಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply