ಅಮೆರಿಕದಲ್ಲಿ ಧಾರಾಕಾರ ಮಳೆ: ಹೈವೇ ಕುಸಿತ, ರಸ್ತೆ ಸಂಚಾರ ಸ್ಥಗಿತ

masthmagaa.com:

ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಡಾಂಬರು ಕತ್ತರಿಸಿ ಬಿದ್ದಿರೋ ಘಟನೆ ಅಮೆರಿಕದಲ್ಲಿ ನಡೆದಿದೆ. ಅಲ್ಲಿನ ಕ್ಯಾಲಿಪೋರ್ನಿಯಾ ರಾಜ್ಯದ ರಾಕ್‌ ಕ್ರೀಕ್‌ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ 1ರ ರಸ್ತೆಗಳ ಡಾಂಬರು ಕಿತ್ಕೊಂಡೋಗಿ ಸಮೀಪದ ಸಮುದ್ರಕ್ಕೊಗಿ ಬಿದ್ದಿವೆ ಎನ್ನಲಾಗಿದೆ. ಇದ್ರಿಂದಾಗಿ 27 ಕಿಲೋಮೀಟರ್‌ ಪ್ರದೇಶದಲ್ಲಿ ರಸ್ತೆ ಸಂಚಾರ ಸ್ಥಗಿತ ಗೊಂಡಿದ್ದು, ಸುಮಾರು 300 ಕಾರ್‌ಗಳು ಟ್ರಾಫಿಕ್‌ನಲ್ಲೆ ಸಿಲುಕಿದ್ವು ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply