ಟಿ-20 ವಿಶ್ವಕಪ್‌ ಗೆದ್ರೆ ಪ್ರತಿ ಆಟಗಾರನಿಗೆ PCBಯಿಂದ ಭರ್ಜರಿ ಗಿಫ್ಟ್!

masthmagaa.com:

ಆರ್ಥಿಕತೆ ಸಂಕಷ್ಟದಲ್ಲಿ ಸಿಲುಕಿರೋ ಪಾಕ್‌ ಮುಂಬರೋ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ದೇಶ ಗೆದ್ರೆ ಭರ್ಜರಿ ಬಹುಮಾನ ನೀಡೊದಾಗಿ ಘೋಷಿಸಿದೆ. ಪಾಕ್‌ ಈ ಟಿ-20 ವಿಶ್ವಕಪ್‌ನಲ್ಲಿ ಗೆದ್ರೆ ತಂಡದ ಪ್ರತಿ ಆಟಗಾರನಿಗೂ 83 ಲಕ್ಷ ರೂಪಾಯಿ ನೀಡೋದಾಗಿ ಪಾಕ್‌ ಕ್ರಿಕೆಟ್‌ ಮಂಡಳಿ ಅನೌನ್ಸ್‌ ಮಾಡಿದೆ.

-masthmagaa.com

Contact Us for Advertisement

Leave a Reply